ಹಲೋ ಕೃಪಾ!
ಹೇಗಿದ್ದೀರಿ? ನಾನು ವಿಶಾಲಾಕ್ಷಿ, ಗೊತ್ತಾಗಿಲ್ವಾ? ನಾಗೇಶ್ ತಂಗಿ. ನಿಮ್ಮನ್ನು ನೋಡಬೇಕೆಂದರೆ ನಿಮ್ಮ ಮನೆಗೇ ಬರಬೇಕೇನೋ. ಬೇರೆಲ್ಲೂ ನೀವು ಕಾಣೋದಿಲ್ಲ. ಹಾಗೇ ನಿಮ್ಮ ನೆನಪಾಯಿತು. ನಮ್ಮ ಅಣ್ಣ ಫಾರ್ವರ್ಡ ಮಾಡಿದ ಯಾವುದೋ ಮೆಸೇಜ್ ನಲ್ಲಿದ್ದ ನಿಮ್ಮ ಮೇಲ್ ಐಡಿ ಗುರುತು ಹಾಕಿಟ್ಟುಕೊಂಡಿದ್ದೆ.ಇವತ್ತು ಬರೆದೆ.
ಮತ್ತೇನು ಸಮಾಚಾರ? ಬನ್ನಿ ಈಕಡೆ-ನಿಮ್ಮ ಬಾಲ್ಯದ ಬಡಾವಣೆಗೆ ಒಮ್ಮೆ.
-ವಿಶಾಲಾಕ್ಷಿ.